top of page
IMPORTANT INFORMATION
-
I do not have any background in agriculture. Will I be able to learn farming?No worries. All you need is passion. We teach Hydroponics from scratch. Our Beginner level training programme is designed for the people who don’t have any experience in farming. So NO pre-requisites required.
-
Is one day enough to learn Hydroponics?Definitely not! You will have to work really hard to acquire this skill and it will be an ongoing learning. Our training session will be a good start and you will find a “Guru” who will guide you even after the training! We have implemented “Growing together” concept to take our students with us.
-
Is online session really effective to learn Hydroponics farming?Online sessions are very useful option when someone can not physically be available for any reason, however has a desire to learn farming. Hands-on activities after the online classes will help you to understand the concepts better. We do provide remote guidance after the session and ensure you to be a better grower.
-
What is the medium of instructions?We conduct Hydroponics sessions both in English and Kannada. You can choose whatever is convenient for you.
-
Do we get necessary equipments from Belesiri?Yes, we can supply various Grow systems like NFT, Dutch buckets, Grow bags, Nutrients etc. at a very reasonable price. Many of the commercial farms in India are using our nutrients on a regular basis.
-
Do you allow farm visits?Yes we do. Please take a prior appointment before the visit. We charge nominal fees of ₹500 for the visit. However farm visits are free for Belesiri students. Please contact 8762162045 for an appointment.
-
How much initial investment needed to start Hydroponics?It depends on various factors, since you can do hydroponics farming using different approaches / systems. We do encourage people to start small and scale-up as you grow. We can have more meaningful discussions after you attend our training sessions or you fix an appointment with us.
-
Is it a profitable business?Hydroponics is just a technique. It depends on how you use this to earn good returns out of it. However this may take longer depending on various factors. This is not as easy as it looks. You need to be dedicated. If you are ready for hard work you can definitely succeed!
-
ನನಗೆ ಕೃಷಿಯಲ್ಲಿ ಯಾವುದೇ ಅನುಭವ ಇಲ್ಲ. ನಾನೂ ಕೂಡ hydroponics ವಿಧಾನ ಕಲಿಯಬಹುದೇ?ಹೌದು, ಇದನ್ನು ಯಾರು ಬೇಕಾದರೂ ಕಲಿಯಬಹುದು. ನಿಮಗೆ ಇದರ ಬಗ್ಗೆ ಆಸಕ್ತಿ ಇದ್ದರೆ ಅಷ್ಟು ಸಾಕು. ಕಲಿಸುವಾಗ ಈ ಅಂಶವನ್ನು ಗಮನದಲ್ಲಿಟ್ಟುಕೊಂಡಿರುತ್ತೇವೆ. ನಮ್ಮ ವಿಧಾನಗಳಲ್ಲಿ ನಾವು ಪ್ರಾರಂಭದಿಂದಲೇ ಎಲ್ಲ ಹೇಳಿಕೊಡುತ್ತೇವೆ ಹಾಗೂ ಮುಂದೆಯೂ ನಿಮ್ಮ ಜೊತೆಗಿರುತ್ತೇವೆ.
-
ಒಂದು ದಿನದಲ್ಲಿ Hydroponics ಕಲಿಯಬಹುದೇ?ಖಂಡಿತ ಸಾಧ್ಯವಿಲ್ಲ! ಈ ವಿಧಾನ ಕಲಿಯಲು ತುಂಬಾ ಸಮಯ ಬೇಕಾಗುತ್ತದೆ ಹಾಗೂ ಅದು ನಿರಂತರ ಪ್ರಕ್ರಿಯೆ. ನಮ್ಮ ತರಬೇತಿ ನಿಮಗೊಂದು ಆರಂಭವನ್ನು ಕೊಡುತ್ತದೆ ಹಾಗೂ ಕೂಡಲೇ ಅದರಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ತರಬೇತಿ ಮುಗಿದ ಮೇಲೂ ಕೂಡ ನಿರಂತರವಾಗಿ ನಮ್ಮ ಮಾರ್ಗದರ್ಶನ ನಿಮಗೆ ಇದ್ದೆ ಇರುತ್ತದೆ. ಬೆಳೆಸಿರಿಯ ಮೂಲ ತತ್ವ “ಕೂಡಿ ಬಾಳೋಣ, ಸೇರಿ ಬೆಳೆಯೋಣ” !
-
ಆನ್ಲೈನ್ ನಲ್ಲಿ ಕೃಷಿಯನ್ನು ಕಲಿಯುವುದು ಎಷ್ಟು ಸೂಕ್ತ?ನಿಮಗೆ ಆಸಕ್ತಿ ಇರುವ ವಿಷಯಗಳನ್ನು ಕಲಿಯಲು, ಯಾವುದೇ ಕಾರಣದಿಂದ ದೈಹಿಕವಾಗಿ ನಿಮಗೆ ಸಾಧ್ಯವಾಗದಿದ್ದಾಗ ಆನ್ಲೈನ್ ತರಬೇತಿ ಒಂದು ಉತ್ತಮ ಸಾಧನ. ನೀವು ಇದ್ದಲ್ಲಿಯೇ ನಿಮ್ಮ ಕೈಯಿಂದಲೇ ಇದನ್ನು ಕಲಿಯಲು ಬೇಕಾದ ಎಲ್ಲ ಸಲಕರಣೆ ಹಾಗೂ ಮಾರ್ಗದರ್ಶನ ನಾವು ನಿಮಗೆ ನೀಡುತ್ತೇವೆ.
-
ನೀವು ಯಾವ ಮಾಧ್ಯಮದಲ್ಲಿ ತರಬೇತಿ ?ನಾವು hydroponics ತರಬೇತಿಗಳನ್ನು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ನೀಡುತ್ತೇವೆ. ನಿಮಗೆ ಯಾವುದು ಇಷ್ಟವೋ ಅದಕ್ಕೆ ನೊಂದಾಯಿಸಿಕೊಳ್ಳಬಹುದು.
-
'ಬೆಳೆಸಿರಿ'ಯಲ್ಲಿ hydroponics ಗೆ ಸಂಬಂಧ ಎಲ್ಲ ತರಹದ ಸಲಕರಣೆಗಳು ದೊರಕುತ್ತವೆಯೇ?ಹೌದು, hydroponics ತೋಟಗಾರಿಕೆಗೆ ಬೇಕಾಗುವ ಪರಿಕರಗಳು, ಲವಣಗಳು ಎಲ್ಲವೂ ನಮ್ಮ ಬಳಿ ಯೋಗ್ಯ ಬೆಲೆಗೆ ದೊರಕುತ್ತವೆ. ಭಾರತದಲ್ಲಿ ತುಂಬಾ ಜನ ಬೆಳೆಸಿರಿ ತಯಾರಿಸಿದ ಪೋಷಕಾಂಶಗಳನ್ನು ಈಗಾಗಲೇ .
-
hydroponics ಮಾಡಲು ಎಷ್ಟು ಬಂಡವಾಳ ಹೂಡಬೇಕು?ಇದು ಎಷ್ಟೋ ವಿಷಯಗಳ ಮೇಲೆ ಅವಲಂಬಿತವಾಗಿದೆ. ಇದನ್ನು ವಿವಿಧ ರೀತಿಯಲ್ಲಿ ಮಾಡಬಹುದು. ಚಿಕ್ಕದಾಗಿ ಕಡಿಮೆ ಖರ್ಚಿನಲ್ಲಿ ಶುರು ಮಾಡಿ, ಕಲಿತು ಒಂದು ಮಟ್ಟಿಗೆ ಆತ್ಮವಿಶ್ವಾಸ ಬಂದ ನಂತರ ದೊಡ್ಡದಾಗಿ ಮಾಡುವಂತೆ ನಾವು ಸಲಹೆ ನೀಡುತ್ತೇವೆ. ಇನ್ನೂ ಹೆಚ್ಚಿನ ವಿಷಯಗಳನ್ನು ವಿವರವಾಗಿ ಅರ್ಥಮಾಡಿಕೊಳ್ಳಲು ನಮ್ಮಿಂದ ತರಬೇತಿಯನ್ನು ತೆಗೆದುಕೊಳ್ಳಿ ಇಲ್ಲವೇ ಭೇಟಿಗಾಗಿ ಸಂಪರ್ಕಿಸಿ.
-
ನಿಮ್ಮ ತೋಟವನ್ನು ವೀಕ್ಷಿಸಬಹುದೇ?ಹೌದು, ಮೊದಲೇ ಪರವಾನಿಗೆ ಪಡೆದು ನಮ್ಮ ತೋಟದ ವೀಕ್ಷಣೆಗೆ ನೀವು ಬರಬಹುದು. ಆದರೆ ನಾವು ಅದಕ್ಕಾಗಿ ಶುಲ್ಕ (₹500) ನಿಗದಿ ಮಾಡಿರುತ್ತೇವೆ. ಅಂದಹಾಗೆ ಬೆಳೆಸಿರಿಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಈ ವೀಕ್ಷಣೆ ಉಚಿತವಾಗಿರುತ್ತದೆ. ನಮ್ಮ ತೋಟಕ್ಕೆ ಬರುವ ಆಸಕ್ತಿಯಿದ್ದರೆ ವಿವರಗಳಿಗೆ ಈ ಸಂಖ್ಯೆಗೆ ಕರೆ ಮಾಡಿ ಇಲ್ಲವೇ whatsapp ಮಾಡಿ. ೮೭೬೨೧೬೨೦೪೫
-
ಇದರಲ್ಲಿ ಲಾಭ ಗಳಿಸಬಹುದೇ?hydroponics ಕೃಷಿಯ ಒಂದು ವಿಧಾನ ಅಷ್ಟೇ. ಇದನ್ನು ಯಾವ ರೀತಿ ಬಳಸಿಕೊಳ್ಳಬೇಕು ಅನ್ನುವುದು ಅವರವರಿಗೆ ಬಿಟ್ಟಿದ್ದು. ನೋಡಲು ತುಂಬಾ ಸರಾಗವಾಗಿ ಕಾಣುವ ಇದು ಅಷ್ಟು ಸರಳವಾಗಿಲ್ಲ. ಅದನ್ನು ಕಲಿಯಲು ಶ್ರಮ ಹಾಗೂ ಧೃಡ ಸಂಕಲ್ಪದ ಅವಶ್ಯಕತೆ ಇದೆ. ಅದಕ್ಕೆ ನೀವು ತಯಾರಿದ್ದರೆ ಇದರಲ್ಲಿ ಖಂಡಿತ ಜಯ ನಿಮ್ಮದು!
bottom of page